International Journal of Multidisciplinary Evolutionary Research  |  ISSN (Print): 3051-3502  |  ISSN (Online): 3051-3510  |  Double-Blind Peer Review  |  Open Access  |  CC BY 4.0

Current Issues
     2026:7/2

International Journal of Multidisciplinary Evolutionary Research

ISSN: 3051-3502 (Print) | 3051-3510 (Online) | Open Access

ಕರಾವಳಿ ಕರ್ನಾಟಕದಲ್ಲಿ ಆರಂಭಿಕ ಮಿಷನರಿ ಚಟುವಟಿಕೆಗಳು ಮತ್ತು ಸಾಮಾಜಿಕ ಬದಲಾವಣೆ

Full Text (PDF)

Open Access - Free to Download

Download Full Article (PDF)

Abstract

ಕರಾವಳಿ ಕರ್ನಾಟಕದಲ್ಲಿ ಕ್ರೆöÊಸ್ತ ಧರ್ಮದ ಇತಿಹಾಸವು ಶತಮಾನಗಳಷ್ಟು ಹಳೆಯದಾಗಿದ್ದು ಆರಂಭಿಕ ಮಿಷನರಿ ಚಟುವಟಿಕೆಗಳು ಈ ಪ್ರದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದ ಮೇಲೆ ಮಹತ್ವದ ಪ್ರಭಾವ ಬೀರಿದೆ. ೧೫ನೇ ಶತಮಾನದಲ್ಲಿ ಪೋರ್ಚುಗೀಸರ ಆಗಮನದೊಂದಿಗೆ ಕ್ಯಾಥೋಲಿಕ್ ಮಿಷನರಿಗಳು ಕರಾವಳಿ ಕರ್ನಾಟಕಕ್ಕೆ ಪ್ರವೇಶಿಸಿದರು. ಧಾರ್ಮಿಕ ಭೋಧನೆ, ಚರ್ಚುಗಳು ಹಾಗೂ ಶಿಕ್ಷಣ ಸಂಸ್ಥೆಗಳ ಮೂಲಕ ತಮ್ಮ ಕರ‍್ಯವನ್ನು ವಿಸ್ತರಿಸಿದರು. ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಗಳೊAದಿಗೆ ಸಂವಾದ ನಡೆಸುತ್ತಾ ಮಿಷÀನರಿಗಳು ತಮ್ಮ ಸೇವಾ ಕರ‍್ಯಗಳನ್ನು ಮುಂದುವರಿಸಿದರು. ಆರಂಭಿಕ ಕ್ರೆöÊಸ್ತಮಿಷನರಿ ಚಟುವಟಿಕೆಗಳು ಕರಾವಳಿ ಕರ್ನಾಟಕದ ಸಾಮಾಜಿಕ ಪರಿವರ್ತನೆ ಮತ್ತು ಆಧುನಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ.

How to Cite This Article

ಡಾ. ಶೈಲಾ ಕೆ.ಎನ್ (2026). ಕರಾವಳಿ ಕರ್ನಾಟಕದಲ್ಲಿ ಆರಂಭಿಕ ಮಿಷನರಿ ಚಟುವಟಿಕೆಗಳು ಮತ್ತು ಸಾಮಾಜಿಕ ಬದಲಾವಣೆ . International Journal of Multidisciplinary Evolutionary Research (IJMER), 7(1), 199-202. DOI: https://doi.org/10.54660/IJMER.2026.7.1.199-202

Export Citation:

BibTeX RIS EndNote

Share This Article: